According to reports, the filmmakers are in the process of making the Kannada version of Rajinikanth starrer Petta, which is also being dubbed in Telugu and Hindi.<br /><br /><br />ಕನ್ನಡದಲ್ಲಿ ಮತ್ತೆ ಡಬ್ಬಿಂಗ್ ಕಹಳೆ ಸದ್ದು ಮಾಡ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಎರಡು ಮೆಗಾ ಪರಭಾಷಾ ಚಿತ್ರಗಳು ಕನ್ನಡಕ್ಕೆ ಬರ್ತಿದೆ ಎನ್ನಲಾಗ್ತಿದೆ. ಸದ್ಯ, ದೇಶದಾದ್ಯಂತ ಕನ್ನಡದ ಕೆಜಿಎಫ್ ಐದು ಭಾಷೆಗಳಲ್ಲಿ ಮಿಂಚುತ್ತಿದ್ದು, ಅದೇ ರೀತಿ ಪರಭಾಷೆ ಸಿನಿಮಾಗಳು ಚಂದನವನಕ್ಕೆ ಕಾಲಿಡಲಿದೆಯಂತೆ.